ಎಜ್ ಬಾಸ್ಟನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಕೊಹ್ಲಿಯ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ 31 ರನ್ ಗಳಿಂದ ಸೋತಿತ್ತು. ಪಂದ್ಯದ ಸೋಲಿನಿಂದ ಹೊರಬರಲು, ಗೆಲುವಿನೆಡೆಗೆ ಮಾನಸಿಕವಾಗಿ ತಯಾರಾಗಲು ಸಚಿನ್ ತೆಂಡೂಲ್ಕರ್, ಕೊಹ್ಲಿಗೆ ಅಪೂರ್ವ ಸಲಹೆ ನೀಡಿದ್ದಾರೆ. <br /> <br /> <br />India are playing England in their second encounter of the 5 match test series . Watch the video for some initeresting facts about the match <br />